ಮತ್ತಾಯ 26:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು “ಅಪ್ಪಾ, ಆಗೋದಾದ್ರೆ ಈ ಬಟ್ಟಲನ್ನ+ ನನ್ನಿಂದ ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ ನಿನ್ನ ಇಷ್ಟಾನೇ ಆಗಲಿ”+ ಅಂತ ಪ್ರಾರ್ಥಿಸಿದನು.+ ಫಿಲಿಪ್ಪಿ 2:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅಷ್ಟೇ ಅಲ್ಲ, ಮನುಷ್ಯನಾಗಿದ್ದಾಗ ಆತನು ತನ್ನನ್ನ ತಗ್ಗಿಸ್ಕೊಂಡನು. ಎಷ್ಟರ ಮಟ್ಟಿಗೆ ವಿಧೇಯತೆ ತೋರಿಸಿದನಂದ್ರೆ ಸಾವನ್ನೂ ಸಹಿಸ್ಕೊಂಡನು.+ ಹೌದು, ಹಿಂಸಾ ಕಂಬದ* ಮೇಲೆ ಸತ್ತನು.+
39 ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು “ಅಪ್ಪಾ, ಆಗೋದಾದ್ರೆ ಈ ಬಟ್ಟಲನ್ನ+ ನನ್ನಿಂದ ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ ನಿನ್ನ ಇಷ್ಟಾನೇ ಆಗಲಿ”+ ಅಂತ ಪ್ರಾರ್ಥಿಸಿದನು.+
8 ಅಷ್ಟೇ ಅಲ್ಲ, ಮನುಷ್ಯನಾಗಿದ್ದಾಗ ಆತನು ತನ್ನನ್ನ ತಗ್ಗಿಸ್ಕೊಂಡನು. ಎಷ್ಟರ ಮಟ್ಟಿಗೆ ವಿಧೇಯತೆ ತೋರಿಸಿದನಂದ್ರೆ ಸಾವನ್ನೂ ಸಹಿಸ್ಕೊಂಡನು.+ ಹೌದು, ಹಿಂಸಾ ಕಂಬದ* ಮೇಲೆ ಸತ್ತನು.+