ಕೀರ್ತನೆ 102:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+ಅಂದ್ಕೊಂಡಿದ್ದ ಸಮಯ ಬಂದಿದೆ.+ ಯೆಶಾಯ 66:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ತಾಯಿ ತನ್ನ ಮಗನನ್ನ ಸಂತೈಸೋ ತರನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ.+ ಯೆರೂಸಲೇಮಿನ ವಿಷ್ಯದಲ್ಲಿ ನೀವು ಸಾಂತ್ವನ ಪಡಿತೀರ.+ ಯೆರೆಮೀಯ 31:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಅವರು ಚೀಯೋನ್ ಬೆಟ್ಟದ ತುದಿಗೆ ಬಂದು ಆನಂದದಿಂದ ಆರ್ಭಟಿಸ್ತಾರೆ,+ಯೆಹೋವ ಅವ್ರಿಗೆ ಒಳ್ಳೇದು ಮಾಡೋದ್ರಿಂದ,*ಧಾನ್ಯ, ಹೊಸ ದ್ರಾಕ್ಷಾಮದ್ಯ,+ ಎಣ್ಣೆ ಕೊಡೋದ್ರಿಂದ,ಅವ್ರ ಆಡುಕುರಿಗಳಿಗೆ ಪ್ರಾಣಿಗಳಿಗೆ ತುಂಬ ಮರಿಗಳು ಹುಟ್ಟೋದ್ರಿಂದ+ಅವ್ರ ಮುಖ ಹೊಳಿಯುತ್ತೆ. ಚೆನ್ನಾಗಿ ನೀರು ಹಾಕಿ ಬೆಳೆಸಿದ ತೋಟದ ತರ ಅವರಾಗ್ತಾರೆ,+ಯಾವತ್ತೂ ಸೊರಗಿ ಹೋಗಲ್ಲ.”+
13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+ಅಂದ್ಕೊಂಡಿದ್ದ ಸಮಯ ಬಂದಿದೆ.+
13 ತಾಯಿ ತನ್ನ ಮಗನನ್ನ ಸಂತೈಸೋ ತರನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ.+ ಯೆರೂಸಲೇಮಿನ ವಿಷ್ಯದಲ್ಲಿ ನೀವು ಸಾಂತ್ವನ ಪಡಿತೀರ.+
12 ಅವರು ಚೀಯೋನ್ ಬೆಟ್ಟದ ತುದಿಗೆ ಬಂದು ಆನಂದದಿಂದ ಆರ್ಭಟಿಸ್ತಾರೆ,+ಯೆಹೋವ ಅವ್ರಿಗೆ ಒಳ್ಳೇದು ಮಾಡೋದ್ರಿಂದ,*ಧಾನ್ಯ, ಹೊಸ ದ್ರಾಕ್ಷಾಮದ್ಯ,+ ಎಣ್ಣೆ ಕೊಡೋದ್ರಿಂದ,ಅವ್ರ ಆಡುಕುರಿಗಳಿಗೆ ಪ್ರಾಣಿಗಳಿಗೆ ತುಂಬ ಮರಿಗಳು ಹುಟ್ಟೋದ್ರಿಂದ+ಅವ್ರ ಮುಖ ಹೊಳಿಯುತ್ತೆ. ಚೆನ್ನಾಗಿ ನೀರು ಹಾಕಿ ಬೆಳೆಸಿದ ತೋಟದ ತರ ಅವರಾಗ್ತಾರೆ,+ಯಾವತ್ತೂ ಸೊರಗಿ ಹೋಗಲ್ಲ.”+