2 ಹೀಗಿರುವಾಗ ನಾನು ಬಂದಾಗ ಯಾಕಿಲ್ಲಿ ಯಾರೂ ಇರಲಿಲ್ಲ?
ನಾನು ಕರೆದಾಗ ಯಾಕೆ ಯಾರೂ ಉತ್ರ ಕೊಡಲಿಲ್ಲ?+
ನನ್ನ ಕೈ ರಕ್ಷಿಸೋಕಾಗದಷ್ಟು ಚಿಕ್ಕದಾಗಿದ್ಯಾ?
ಕಾಪಾಡೋ ಶಕ್ತಿ ನನಗಿಲ್ವಾ?+
ಇಗೋ! ನಾನು ಗದರಿಸಿದ್ರೆ ಸಮುದ್ರನೇ ಬತ್ತಿಹೋಗುತ್ತೆ,+
ನದಿಗಳು ಮರುಭೂಮಿಗಳಾಗ್ತವೆ.+
ಬಾಯಾರಿಕೆಯಿಂದ ಅವುಗಳಲ್ಲಿರೋ ಮೀನುಗಳು ಸತ್ತುಹೋಗ್ತವೆ,
ಸಾಕಷ್ಟು ನೀರಿಲ್ಲದೆ ಅವು ಕೊಳೆತುಹೋಗ್ತವೆ.