ಯೆಶಾಯ 45:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆಕಾಶವೇ, ಮೇಲಿಂದ ಮಳೆ ಸುರಿಸು.+ ನೀತಿ ಅನ್ನೋ ಮಳೆಯ ಹನಿಗಳನ್ನ ಭೂಮಿಯಲ್ಲೆಲ್ಲ ಹನಿಸು. ಭೂಮಿ ಎಚ್ಚರಗೊಳ್ಳಲಿ! ರಕ್ಷಣೆಯ ಮತ್ತು ನೀತಿಯ ಬೀಜಗಳು ಮೊಳಕೆಯೊಡೆಯಲಿ!+ ಅವೆರಡೂ ಭೂಮಿಯಲೆಲ್ಲ ಹರಡಲಿ. ಯೆಹೋವನಾದ ನಾನು ಇದನ್ನೆಲ್ಲ ಆಗೋ ತರ ಮಾಡಿದ್ದೀನಿ.” ಯೆಶಾಯ 62:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 62 ಎಲ್ಲಿ ತನಕ ಪ್ರಕಾಶಮಾನವಾದ ಬೆಳಕಿನ ತರ ಚೀಯೋನಿನ ನೀತಿ ಪ್ರಜ್ವಲಿಸಲ್ವೋ+ಅಲ್ಲಿ ತನಕ ನಾನು ಚೀಯೋನಿನ ಸಲುವಾಗಿ ಮೌನವಾಗಿರಲ್ಲ,+ಎಲ್ಲಿ ತನಕ ಉರಿಯೋ ಪಂಜಿನ ತರ ಯೆರೂಸಲೇಮಿನ ರಕ್ಷಣೆ ಕಂಡುಬರಲ್ವೋ+ಅಲ್ಲಿ ತನಕ ನಾನು ಯೆರೂಸಲೇಮಿನ ಸಲುವಾಗಿ ಶಾಂತಿಯಿಂದ ಕೂರಲ್ಲ.
8 ಆಕಾಶವೇ, ಮೇಲಿಂದ ಮಳೆ ಸುರಿಸು.+ ನೀತಿ ಅನ್ನೋ ಮಳೆಯ ಹನಿಗಳನ್ನ ಭೂಮಿಯಲ್ಲೆಲ್ಲ ಹನಿಸು. ಭೂಮಿ ಎಚ್ಚರಗೊಳ್ಳಲಿ! ರಕ್ಷಣೆಯ ಮತ್ತು ನೀತಿಯ ಬೀಜಗಳು ಮೊಳಕೆಯೊಡೆಯಲಿ!+ ಅವೆರಡೂ ಭೂಮಿಯಲೆಲ್ಲ ಹರಡಲಿ. ಯೆಹೋವನಾದ ನಾನು ಇದನ್ನೆಲ್ಲ ಆಗೋ ತರ ಮಾಡಿದ್ದೀನಿ.”
62 ಎಲ್ಲಿ ತನಕ ಪ್ರಕಾಶಮಾನವಾದ ಬೆಳಕಿನ ತರ ಚೀಯೋನಿನ ನೀತಿ ಪ್ರಜ್ವಲಿಸಲ್ವೋ+ಅಲ್ಲಿ ತನಕ ನಾನು ಚೀಯೋನಿನ ಸಲುವಾಗಿ ಮೌನವಾಗಿರಲ್ಲ,+ಎಲ್ಲಿ ತನಕ ಉರಿಯೋ ಪಂಜಿನ ತರ ಯೆರೂಸಲೇಮಿನ ರಕ್ಷಣೆ ಕಂಡುಬರಲ್ವೋ+ಅಲ್ಲಿ ತನಕ ನಾನು ಯೆರೂಸಲೇಮಿನ ಸಲುವಾಗಿ ಶಾಂತಿಯಿಂದ ಕೂರಲ್ಲ.