ಯಾಜಕಕಾಂಡ 11:7, 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಹಂದಿಯ+ ಗೊರಸು ಪೂರ್ತಿ ಸೀಳಿದ್ರೂ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. 8 ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಇವು ಸತ್ತಾಗ ಮುಟ್ಟಲೂಬಾರದು. ಇವು ನಿಮಗೆ ಅಶುದ್ಧ.+ ಯೆಶಾಯ 65:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವರು ಸಮಾಧಿಗಳ ಮಧ್ಯ ಕೂತ್ಕೊಳ್ತಾರೆ,+ಗುಪ್ತಸ್ಥಳಗಳಲ್ಲಿ ರಾತ್ರಿ ಕಳಿತಾರೆ,ಹಂದಿಗಳ ಮಾಂಸ ತಿಂತಾರೆ,+ಅವ್ರ ಪಾತ್ರೆಗಳಲ್ಲಿ ಹೊಲಸು* ಪದಾರ್ಥಗಳಿಂದ ಮಾಡಲಾದ ಸಾರು ಇದೆ.+
7 ಹಂದಿಯ+ ಗೊರಸು ಪೂರ್ತಿ ಸೀಳಿದ್ರೂ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. 8 ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಇವು ಸತ್ತಾಗ ಮುಟ್ಟಲೂಬಾರದು. ಇವು ನಿಮಗೆ ಅಶುದ್ಧ.+
4 ಅವರು ಸಮಾಧಿಗಳ ಮಧ್ಯ ಕೂತ್ಕೊಳ್ತಾರೆ,+ಗುಪ್ತಸ್ಥಳಗಳಲ್ಲಿ ರಾತ್ರಿ ಕಳಿತಾರೆ,ಹಂದಿಗಳ ಮಾಂಸ ತಿಂತಾರೆ,+ಅವ್ರ ಪಾತ್ರೆಗಳಲ್ಲಿ ಹೊಲಸು* ಪದಾರ್ಥಗಳಿಂದ ಮಾಡಲಾದ ಸಾರು ಇದೆ.+