ಯೆರೆಮೀಯ 25:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+ ಯೆರೆಮೀಯ 25:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಮೇಲೆ ದೆದಾನಿಗೆ,+ ತೇಮಾಗೆ, ಬೂಜ್ಗೆ, ಹಣೆಯ ಬದಿಗಳನ್ನ ಬೋಳಿಸ್ಕೊಂಡಿರೋ ಎಲ್ರಿಗೆ ಕುಡಿಸಿದೆ.+
17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+