ಯೆಶಾಯ 35:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್ ಬರ್ತಾರೆ.+ ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ತಲೆಗಳ ಮೇಲೆ ಇರುತ್ತೆ.+ ಸಂಭ್ರಮ, ಸಂತಸ ಅವರದ್ದಾಗುತ್ತೆ,ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುತ್ತೆ.+ ಪ್ರಕಟನೆ 7:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯಾಕಂದ್ರೆ ಸಿಂಹಾಸನದ ಹತ್ರ* ಇರೋ ಕುರಿಮರಿ+ ಕುರುಬನ ತರ ಅವ್ರನ್ನ ನೋಡ್ಕೊತಾನೆ.+ ಜೀವಜಲದ*+ ಹತ್ರ ಅವ್ರನ್ನ ಕರ್ಕೊಂಡು ಹೋಗ್ತಾನೆ. ದೇವರು ಅವ್ರ ಕಣ್ಣೀರನ್ನ ಒರಸಿಬಿಡ್ತಾನೆ.”+ ಪ್ರಕಟನೆ 21:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.+ ಇನ್ಮುಂದೆ ಸಾವೇ ಇರಲ್ಲ.+ ದುಃಖ, ನೋವು, ಕಷ್ಟ ಇರಲ್ಲ.+ ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”
10 ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್ ಬರ್ತಾರೆ.+ ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ತಲೆಗಳ ಮೇಲೆ ಇರುತ್ತೆ.+ ಸಂಭ್ರಮ, ಸಂತಸ ಅವರದ್ದಾಗುತ್ತೆ,ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುತ್ತೆ.+
17 ಯಾಕಂದ್ರೆ ಸಿಂಹಾಸನದ ಹತ್ರ* ಇರೋ ಕುರಿಮರಿ+ ಕುರುಬನ ತರ ಅವ್ರನ್ನ ನೋಡ್ಕೊತಾನೆ.+ ಜೀವಜಲದ*+ ಹತ್ರ ಅವ್ರನ್ನ ಕರ್ಕೊಂಡು ಹೋಗ್ತಾನೆ. ದೇವರು ಅವ್ರ ಕಣ್ಣೀರನ್ನ ಒರಸಿಬಿಡ್ತಾನೆ.”+
4 ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.+ ಇನ್ಮುಂದೆ ಸಾವೇ ಇರಲ್ಲ.+ ದುಃಖ, ನೋವು, ಕಷ್ಟ ಇರಲ್ಲ.+ ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”