9 ಯಾಕಂದ್ರೆ ಅವರು ದಂಗೆಕೋರ ಜನ,+ ಮೋಸಮಾಡೋ ಗಂಡುಮಕ್ಕಳು,+
ಯೆಹೋವನ ನಿಯಮ ಪುಸ್ತಕಕ್ಕೆ ಕಿವಿಗೊಡೋಕೆ ಮನಸ್ಸಿಲ್ಲದ ಗಂಡುಮಕ್ಕಳು.+
10 ಅವರು ದಿವ್ಯದೃಷ್ಟಿ ಇರುವವರಿಗೆ ‘ನೋಡಬೇಡಿ’ ಅಂತಾರೆ,
ದರ್ಶನಗಳನ್ನ ನೋಡುವವರಿಗೆ ‘ನಿಜವಾದ ದರ್ಶನಗಳ ಕುರಿತು ನಮಗೆ ಹೇಳಬೇಡಿ,+
ನಮಗೆ ಇಷ್ಟವಾಗೋದನ್ನ ಮಾತ್ರ ಹೇಳಿ, ಮೋಸದಿಂದ ಕೂಡಿರೋ ಭ್ರಮೆಗಳನ್ನ ಮಾತ್ರ ನೋಡಿ.+