ಯೆಶಾಯ 41:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 “ನೋಡು! ನಾನು ನಿನ್ನನ್ನ ಕಣದಲ್ಲಿ ಉಪಯೋಗಿಸೋ ಮರದ ಬಂಡಿ ತರ ಮಾಡಿದ್ದೀನಿ,+ಹೊಸದಾದ ಹಲ್ಲಿರೋ ಒಂದು ಒಕ್ಕುವ ಸಾಧನವನ್ನಾಗಿ ಮಾಡಿದ್ದೀನಿ. ನೀನು ಪರ್ವತಗಳನ್ನ ತುಳಿದು ಅವುಗಳನ್ನ ಪುಡಿಪುಡಿ ಮಾಡ್ತೀಯ,ಬೆಟ್ಟಗಳನ್ನ ಹೊಟ್ಟಿನ ತರ ಮಾಡ್ತೀಯ. ಆಮೋಸ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 “ಯೆಹೋವ ಹೀಗೆ ಹೇಳ್ತಾನೆ: ‘“ದಮಸ್ಕ ಪದೇಪದೇ* ದಂಗೆ* ಎದ್ದಿದೆ. ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಅವರು ಕಬ್ಬಿಣದ ಸಲಕರಣೆಗಳಿಂದ ಧಾನ್ಯ ಒಕ್ಕೋ* ಹಾಗೆ ಗಿಲ್ಯಾದನ್ನ ಒಕ್ಕಿದ್ರು.+
15 “ನೋಡು! ನಾನು ನಿನ್ನನ್ನ ಕಣದಲ್ಲಿ ಉಪಯೋಗಿಸೋ ಮರದ ಬಂಡಿ ತರ ಮಾಡಿದ್ದೀನಿ,+ಹೊಸದಾದ ಹಲ್ಲಿರೋ ಒಂದು ಒಕ್ಕುವ ಸಾಧನವನ್ನಾಗಿ ಮಾಡಿದ್ದೀನಿ. ನೀನು ಪರ್ವತಗಳನ್ನ ತುಳಿದು ಅವುಗಳನ್ನ ಪುಡಿಪುಡಿ ಮಾಡ್ತೀಯ,ಬೆಟ್ಟಗಳನ್ನ ಹೊಟ್ಟಿನ ತರ ಮಾಡ್ತೀಯ.
3 “ಯೆಹೋವ ಹೀಗೆ ಹೇಳ್ತಾನೆ: ‘“ದಮಸ್ಕ ಪದೇಪದೇ* ದಂಗೆ* ಎದ್ದಿದೆ. ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಅವರು ಕಬ್ಬಿಣದ ಸಲಕರಣೆಗಳಿಂದ ಧಾನ್ಯ ಒಕ್ಕೋ* ಹಾಗೆ ಗಿಲ್ಯಾದನ್ನ ಒಕ್ಕಿದ್ರು.+