ಯೆಶಾಯ 6:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಈ ಜನ ನೋಡಿದ್ರೂ ಕಾಣಿಸದ ಹಾಗೆ,ಕಿವಿಯಾರೆ ಕೇಳಿದ್ರೂ ಗಮನ ಕೊಡದ ಹಾಗೆ,ಹೃದಯದಿಂದ ಅರ್ಥ ಮಾಡ್ಕೊಂಡು,ನನ್ನ ಹತ್ರ ವಾಪಸ್ ಬಂದು ವಾಸಿ ಆಗದ ಹಾಗೆ+ಅವ್ರ ಹೃದಯವನ್ನ ಕಲ್ಲಾಗೋ ತರ ಮಾಡು,+ಅವ್ರ ಕಿವಿಗಳನ್ನ ಕೇಳದ ಹಾಗೆ ಮಾಡು,+ಅವ್ರ ಕಣ್ಣುಗಳನ್ನ ಮುಚ್ಚಿಬಿಡು.” ರೋಮನ್ನರಿಗೆ 11:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ವಚನದಲ್ಲಿ ಹೇಳಿರೋ ತರ “ದೇವರು ಅವ್ರಿಗೆ ಗಾಢ ನಿದ್ದೆ ಬರೋ ತರ ಮಾಡಿದ್ದಾನೆ.+ ಹಾಗಾಗಿ ಇವತ್ತಿನ ತನಕ ಅವ್ರಿಗೆ ಕಣ್ಣು ಕಾಣ್ತಿಲ್ಲ, ಕಿವಿ ಕೇಳ್ತಿಲ್ಲ.”+
10 ಈ ಜನ ನೋಡಿದ್ರೂ ಕಾಣಿಸದ ಹಾಗೆ,ಕಿವಿಯಾರೆ ಕೇಳಿದ್ರೂ ಗಮನ ಕೊಡದ ಹಾಗೆ,ಹೃದಯದಿಂದ ಅರ್ಥ ಮಾಡ್ಕೊಂಡು,ನನ್ನ ಹತ್ರ ವಾಪಸ್ ಬಂದು ವಾಸಿ ಆಗದ ಹಾಗೆ+ಅವ್ರ ಹೃದಯವನ್ನ ಕಲ್ಲಾಗೋ ತರ ಮಾಡು,+ಅವ್ರ ಕಿವಿಗಳನ್ನ ಕೇಳದ ಹಾಗೆ ಮಾಡು,+ಅವ್ರ ಕಣ್ಣುಗಳನ್ನ ಮುಚ್ಚಿಬಿಡು.”
8 ವಚನದಲ್ಲಿ ಹೇಳಿರೋ ತರ “ದೇವರು ಅವ್ರಿಗೆ ಗಾಢ ನಿದ್ದೆ ಬರೋ ತರ ಮಾಡಿದ್ದಾನೆ.+ ಹಾಗಾಗಿ ಇವತ್ತಿನ ತನಕ ಅವ್ರಿಗೆ ಕಣ್ಣು ಕಾಣ್ತಿಲ್ಲ, ಕಿವಿ ಕೇಳ್ತಿಲ್ಲ.”+