ಯೆಶಾಯ 22:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಭಾರಿಮೋಜಿನಲ್ಲಿ ಆನಂದಿಸೋ ಕೋಲಾಹಲದ ಪಟ್ಟಣವೇ,ನೀನು ಗಲಭೆ ಗೊಂದಲಗಳಿಂದ ತುಂಬಿ ಹೋಗಿದ್ದೆ,ಸತ್ತ ನಿನ್ನ ಜನ ಕತ್ತಿಯಿಂದಾಗಲಿ,ಯುದ್ಧದಿಂದಾಗಲಿ ಸಾಯಲಿಲ್ಲ.+ ಪ್ರಲಾಪ 2:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ದಾರಿಯಲ್ಲಿ ಹೋಗೋರೆಲ್ಲ ನಿನ್ನನ್ನ ನೋಡಿ ತಿರಸ್ಕಾರದಿಂದ ಚಪ್ಪಾಳೆ ಹೊಡಿತಾರೆ.+ ಯೆರೂಸಲೇಮ್ ಅನ್ನೋಳನ್ನ ನೋಡಿ ಅತ್ಯಾಶ್ಚರ್ಯಪಟ್ಟು ಸೀಟಿ ಹೊಡಿತಾರೆ.+ ಅಷ್ಟೇ ಅಲ್ಲ ತಲೆಯಾಡಿಸ್ತಾ “‘ಇದು ತುಂಬ ಸುಂದರ ಪಟ್ಟಣ, ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಸಂತೋಷ ತರೋ ಪಟ್ಟಣ’ ಅಂತ ಹೇಳ್ತಾ ಇದ್ದಿದ್ದು ಈ ಪಟ್ಟಣ ಬಗ್ಗೆನಾ?” ಅಂತ ಮಾತಾಡ್ಕೊಳ್ತಾರೆ.+
2 ಭಾರಿಮೋಜಿನಲ್ಲಿ ಆನಂದಿಸೋ ಕೋಲಾಹಲದ ಪಟ್ಟಣವೇ,ನೀನು ಗಲಭೆ ಗೊಂದಲಗಳಿಂದ ತುಂಬಿ ಹೋಗಿದ್ದೆ,ಸತ್ತ ನಿನ್ನ ಜನ ಕತ್ತಿಯಿಂದಾಗಲಿ,ಯುದ್ಧದಿಂದಾಗಲಿ ಸಾಯಲಿಲ್ಲ.+
15 ದಾರಿಯಲ್ಲಿ ಹೋಗೋರೆಲ್ಲ ನಿನ್ನನ್ನ ನೋಡಿ ತಿರಸ್ಕಾರದಿಂದ ಚಪ್ಪಾಳೆ ಹೊಡಿತಾರೆ.+ ಯೆರೂಸಲೇಮ್ ಅನ್ನೋಳನ್ನ ನೋಡಿ ಅತ್ಯಾಶ್ಚರ್ಯಪಟ್ಟು ಸೀಟಿ ಹೊಡಿತಾರೆ.+ ಅಷ್ಟೇ ಅಲ್ಲ ತಲೆಯಾಡಿಸ್ತಾ “‘ಇದು ತುಂಬ ಸುಂದರ ಪಟ್ಟಣ, ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಸಂತೋಷ ತರೋ ಪಟ್ಟಣ’ ಅಂತ ಹೇಳ್ತಾ ಇದ್ದಿದ್ದು ಈ ಪಟ್ಟಣ ಬಗ್ಗೆನಾ?” ಅಂತ ಮಾತಾಡ್ಕೊಳ್ತಾರೆ.+