ಎಜ್ರ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಅವನ ಜೊತೆ ಕೆಲ್ಸ ಮಾಡ್ತಿದ್ದ ಬೇರೆ ಜನ್ರು ಸೇರಿ ರಾಜ ಅರ್ತಷಸ್ತನಿಗೆ ಕೂಡ ಒಂದು ಪತ್ರ ಬರೆದ್ರು. ಆ ಪತ್ರವನ್ನ ಅವರು ಅರಾಮಿಕ್ ಭಾಷೆಗೆ+ ಭಾಷಾಂತರಿಸಿ ಅರಾಮಿಕ್ ಭಾಷೆಯ ಲಿಪಿಯಲ್ಲಿ ಬರೆದ್ರು.* ದಾನಿಯೇಲ 2:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಗ ಕಸ್ದೀಯರು ರಾಜನಿಗೆ ಅರಾಮ್ಯರ* ಭಾಷೆಯಲ್ಲಿ+ “ರಾಜ, ಚಿರಂಜೀವಿಯಾಗಿರು. ನಿನ್ನ ಸೇವಕರಿಗೆ ಆ ಕನಸು ಹೇಳು. ಅದ್ರ ಅರ್ಥ ಹೇಳ್ತೀವಿ” ಅಂದ್ರು.
7 ರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಅವನ ಜೊತೆ ಕೆಲ್ಸ ಮಾಡ್ತಿದ್ದ ಬೇರೆ ಜನ್ರು ಸೇರಿ ರಾಜ ಅರ್ತಷಸ್ತನಿಗೆ ಕೂಡ ಒಂದು ಪತ್ರ ಬರೆದ್ರು. ಆ ಪತ್ರವನ್ನ ಅವರು ಅರಾಮಿಕ್ ಭಾಷೆಗೆ+ ಭಾಷಾಂತರಿಸಿ ಅರಾಮಿಕ್ ಭಾಷೆಯ ಲಿಪಿಯಲ್ಲಿ ಬರೆದ್ರು.*
4 ಆಗ ಕಸ್ದೀಯರು ರಾಜನಿಗೆ ಅರಾಮ್ಯರ* ಭಾಷೆಯಲ್ಲಿ+ “ರಾಜ, ಚಿರಂಜೀವಿಯಾಗಿರು. ನಿನ್ನ ಸೇವಕರಿಗೆ ಆ ಕನಸು ಹೇಳು. ಅದ್ರ ಅರ್ಥ ಹೇಳ್ತೀವಿ” ಅಂದ್ರು.