2 ಪೂರ್ವಕಾಲವೃತ್ತಾಂತ 32:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ಈ ವಿಷ್ಯದ ಬಗ್ಗೆ ರಾಜ ಹಿಜ್ಕೀಯ ಮತ್ತು ಆಮೋಚನ ಮಗನಾದ ಪ್ರವಾದಿ ಯೆಶಾಯ+ ಪ್ರಾರ್ಥಿಸ್ತಾನೇ ಇದ್ರು. ಸಹಾಯಕ್ಕಾಗಿ ಸ್ವರ್ಗದಲ್ಲಿದ್ದ ದೇವರಿಗೆ ಮೊರೆಯಿಡ್ತಾನೇ ಇದ್ರು.+ ಕೀರ್ತನೆ 50:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+ ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+ ಯೋವೇಲ 2:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯೆಹೋವನ ಸೇವೆಮಾಡೋ ಪುರೋಹಿತರು ದ್ವಾರಮಂಟಪ ಮತ್ತು ಯಜ್ಞವೇದಿ ಮಧ್ಯ ನಿಂತು ಅತ್ತು ಬೇಡ್ತಾ,+‘ಯೆಹೋವನೇ, ನಿನ್ನ ಜನ್ರಿಗೆ ದಯೆ ತೋರಿಸಪ್ಪಾ,ನಿನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರ ಮೇಲೆ ಬೇರೆ ಜನಾಂಗಗಳು ಆಳ್ವಿಕೆ ಮಾಡೋ ತರ ಬಿಟ್ಟು ನಿನ್ನ ಜನ್ರನ್ನ ಅವಮಾನಕ್ಕೆ ಗುರಿಮಾಡಬೇಡ. “ಅವ್ರ ದೇವರು ಎಲ್ಲಿ?” ಅಂತ ಹೇಳೋ ಅವಕಾಶವನ್ನ ಆ ಜನಾಂಗಗಳಿಗೆ ಕೊಡಬೇಡ’ ಅನ್ನಲಿ.+
20 ಆದ್ರೆ ಈ ವಿಷ್ಯದ ಬಗ್ಗೆ ರಾಜ ಹಿಜ್ಕೀಯ ಮತ್ತು ಆಮೋಚನ ಮಗನಾದ ಪ್ರವಾದಿ ಯೆಶಾಯ+ ಪ್ರಾರ್ಥಿಸ್ತಾನೇ ಇದ್ರು. ಸಹಾಯಕ್ಕಾಗಿ ಸ್ವರ್ಗದಲ್ಲಿದ್ದ ದೇವರಿಗೆ ಮೊರೆಯಿಡ್ತಾನೇ ಇದ್ರು.+
17 ಯೆಹೋವನ ಸೇವೆಮಾಡೋ ಪುರೋಹಿತರು ದ್ವಾರಮಂಟಪ ಮತ್ತು ಯಜ್ಞವೇದಿ ಮಧ್ಯ ನಿಂತು ಅತ್ತು ಬೇಡ್ತಾ,+‘ಯೆಹೋವನೇ, ನಿನ್ನ ಜನ್ರಿಗೆ ದಯೆ ತೋರಿಸಪ್ಪಾ,ನಿನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರ ಮೇಲೆ ಬೇರೆ ಜನಾಂಗಗಳು ಆಳ್ವಿಕೆ ಮಾಡೋ ತರ ಬಿಟ್ಟು ನಿನ್ನ ಜನ್ರನ್ನ ಅವಮಾನಕ್ಕೆ ಗುರಿಮಾಡಬೇಡ. “ಅವ್ರ ದೇವರು ಎಲ್ಲಿ?” ಅಂತ ಹೇಳೋ ಅವಕಾಶವನ್ನ ಆ ಜನಾಂಗಗಳಿಗೆ ಕೊಡಬೇಡ’ ಅನ್ನಲಿ.+