-
ಯೆರೆಮೀಯ 10:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯಾಕಂದ್ರೆ ಬೇರೆ ದೇಶದ ಪದ್ಧತಿಗಳು ಮೋಸಕರ,
ನಿಪುಣ ಕೆಲಸಗಾರ ಕಾಡಲ್ಲಿರೋ ಒಂದು ಮರ ಕಡಿದು
ಅದನ್ನ ಕೆತ್ತಿ ಒಂದು ಮೂರ್ತಿ ಮಾಡ್ತಾನೆ.+
-
-
ಹೋಶೇಯ 8:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆ ಮೂರ್ತಿಯನ್ನ ಮಾಡಿದ್ದು ಇಸ್ರಾಯೇಲೇ.
ಅದನ್ನ ಕರಕುಶಲಗಾರ ಮಾಡಿದ, ಅದು ದೇವರಲ್ಲ,
ಸಮಾರ್ಯದ ಕರುವಿನ ಮೂರ್ತಿ ಚೂರು ಚೂರಾಗುತ್ತೆ.
-