-
2 ಅರಸು 18:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಹಿಜ್ಕೀಯ ನಿಮಗೆ “ಯೆಹೋವ ಖಂಡಿತ ನಮ್ಮನ್ನ ಕಾಪಾಡ್ತಾನೆ. ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಗೆ ಒಪ್ಪಿಸಲ್ಲ”+ ಅಂತ ಹೇಳ್ತಾ ಯೆಹೋವನ ಮೇಲೆ ನಂಬಿಕೆ ಇಡೋ ತರ ಮಾಡ್ತಿದ್ದಾನೆ. ಆದ್ರೆ ಅವನನ್ನ ನಂಬಬೇಡಿ.
-
-
2 ಅರಸು 18:35ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
35 ಆ ದೇಶಗಳ ದೇವರುಗಳಲ್ಲಿ ಒಬ್ಬ ದೇವರಿಗಾದ್ರೂ ತನ್ನ ದೇಶವನ್ನ ನನ್ನ ಕೈಯಿಂದ ರಕ್ಷಿಸೋಕಾಯ್ತಾ? ಹಾಗಂದ ಮೇಲೆ ಯೆಹೋವ ಯೆರೂಸಲೇಮನ್ನ ನನ್ನ ಕೈಯಿಂದ ಹೇಗೆ ರಕ್ಷಿಸ್ತಾನೆ?”’”+ ಅಂದ.
-
-
ಯೆಶಾಯ 10:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 “ಚೀಯೋನ್ ಬೆಟ್ಟದಲ್ಲಿ ಮತ್ತು ಯೆರೂಸಲೇಮಲ್ಲಿ ಯೆಹೋವ ತನ್ನ ಕೆಲಸಗಳನ್ನೆಲ್ಲ ಮಾಡಿಮುಗಿಸ್ತಾನೆ. ಆತನು* ಅಶ್ಶೂರ್ಯರ ರಾಜನನ್ನ ಶಿಕ್ಷಿಸ್ತಾನೆ. ಆ ರಾಜನಿಗೆ ಸೊಕ್ಕಿನ ಹೃದಯ, ಹೆಮ್ಮೆ ಮತ್ತು ದುರಹಂಕಾರದ ನೋಟ ಇರೋದ್ರಿಂದ ಹಾಗೆ ಮಾಡ್ತಾನೆ.+ 13 ಯಾಕಂದ್ರೆ ಅಶ್ಶೂರ್ಯರ ರಾಜ ಹೀಗೆ ಹೇಳ್ತಾನೆ
‘ನಾನು ವಿವೇಕಿ ಆಗಿರೋದ್ರಿಂದ ನಾನು ನನ್ನ ಸ್ವಂತ ಬಲದ
ಮತ್ತು ವಿವೇಕದ ಮೂಲಕ ಇದನ್ನ ಮಾಡ್ತೀನಿ.
-