15 ಎಲೂಲ್* ತಿಂಗಳ 25ನೇ ದಿನ ಗೋಡೆ ಕೆಲಸ ಪೂರ್ತಿ ಆಯ್ತು. ಕಟ್ಟಿ ಮುಗಿಸೋಕೆ 52 ದಿನ ಹಿಡಿತು.
16 ನಮ್ಮ ಶತ್ರುಗಳೆಲ್ಲ ಈ ವಿಷ್ಯ ಕೇಳಿದಾಗ, ನಮ್ಮ ಅಕ್ಕಪಕ್ಕದ ದೇಶಗಳ ಜನ ಇದನ್ನ ನೋಡಿದಾಗ ಅವ್ರಿಗೆ ತುಂಬ ನಾಚಿಕೆ ಆಯ್ತು.*+ ಈ ಕೆಲಸವನ್ನ ನಮ್ಮ ದೇವರ ಸಹಾಯದಿಂದಾನೇ ಮಾಡಿದ್ದೀವಿ ಅಂತ ಅವ್ರಿಗೆ ಗೊತ್ತಾಯ್ತು.