-
ಯೆಶಾಯ 14:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ವಿದೇಶಿಯರು ಇಸ್ರಾಯೇಲ್ಯರನ್ನ ಅವ್ರ ಸ್ವಂತ ದೇಶಕ್ಕೆ ಕರ್ಕೊಂಡು ಹೋಗ್ತಾರೆ. ಯೆಹೋವನ ದೇಶದಲ್ಲಿ ಇಸ್ರಾಯೇಲ್ ಮನೆತನ ಆ ವಿದೇಶಿಯರನ್ನ ದಾಸ ದಾಸಿಯರನ್ನಾಗಿ ಮಾಡ್ಕೊಳ್ಳುತ್ತೆ.+ ತಮ್ಮನ್ನ ಬಂದಿಗಳನ್ನಾಗಿ ಮಾಡ್ಕೊಂಡಿದ್ದವರನ್ನ ಇಸ್ರಾಯೇಲ್ಯರು ಬಂದಿವಾಸಿಗಳನ್ನಾಗಿ ಮಾಡ್ಕೊಳ್ತಾರೆ. ತಮ್ಮ ಮೇಲೆ ದಬ್ಬಾಳಿಕೆ ಮಾಡಿ ಕೆಲಸ ಮಾಡಿಸ್ಕೊಳ್ಳುತ್ತಿದ್ದವರ* ಮೇಲೆ ಅಧಿಕಾರ ನಡೆಸ್ತಾರೆ.
-