-
ಯೆರೆಮೀಯ 9:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ನಾನು ಬೆಟ್ಟಗಳಿಗಾಗಿ ಅತ್ತು ಗೋಳಾಡ್ತೀನಿ,
ಕಾಡಲ್ಲಿರೋ ಹುಲ್ಲುಗಾವಲುಗಳಿಗಾಗಿ ಶೋಕಗೀತೆ ಹಾಡ್ತೀನಿ,
ಯಾಕಂದ್ರೆ ಅವು ಸುಟ್ಟುಹೋಗಿವೆ, ಆ ಕಡೆ ಒಬ್ಬನೂ ಹೋಗೋಕೆ ಆಗ್ತಿಲ್ಲ,
ಅಲ್ಲಿ ಪ್ರಾಣಿಗಳ ಶಬ್ದ ಕೇಳ್ತಿಲ್ಲ,
ಅಲ್ಲಿಂದ ಪಕ್ಷಿಗಳು ಹಾರಿಹೋಗಿವೆ, ಪ್ರಾಣಿಗಳು ಓಡಿಹೋಗಿವೆ, ಯಾವುದೂ ಅಲ್ಲಿಲ್ಲ.+
-