-
ಕೀರ್ತನೆ 95:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆ ಪೀಳಿಗೆಯಿಂದ 40 ವರ್ಷ ನಾನು ರೋಸಿ ಹೋಗಿ,
“ಈ ಜನ್ರು ಯಾವಾಗ್ಲೂ ಅಡ್ಡದಾರಿ ಹಿಡಿಯೋ ಹೃದಯ ಇರೋರು,
ಇವರು ನನ್ನ ದಾರಿಗಳನ್ನ ತಿಳಿದಿಲ್ಲ” ಅಂತ ಹೇಳಿದೆ.
-
-
ಯೆರೆಮೀಯ 11:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆದ್ರೆ ಅವರು ನನ್ನ ಮಾತು ಕೇಳಲಿಲ್ಲ, ಸ್ವಲ್ಪನೂ ಕಿವಿಗೆ ಹಾಕೊಳ್ಳಲಿಲ್ಲ. ಪ್ರತಿಯೊಬ್ಬರು ಹಠಮಾರಿಗಳಾಗಿ ತಮ್ಮ ಕೆಟ್ಟಹೃದಯ ಹೇಳೋದನ್ನೇ ಮಾಡ್ತಿದ್ರು.+ ಹಾಗಾಗಿ ನಾನು ಒಪ್ಪಂದದಲ್ಲಿ ಹೇಳಿದ ಹಾಗೆ ಅವರಿಗೆ ಶಿಕ್ಷೆ ಕೊಡ್ತೀನಿ. ಆ ಒಪ್ಪಂದದ ಪ್ರಕಾರ ನಡಿರಿ ಅಂತ ಅವ್ರಿಗೆ ಹೇಳಿದ್ರೂ ಅವರು ನನ್ನ ಮಾತು ಕೇಳಲಿಲ್ಲ.’”
-