-
ಯೆರೆಮೀಯ 12:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯಾಕಂದ್ರೆ ನಿನ್ನ ಸ್ವಂತ ಅಣ್ಣತಮ್ಮಂದಿರು,
ನಿನ್ನನ್ನ ಹೆತ್ತ ತಂದೆಯ ಮನೆಯವರು ಸಹ ನಿನಗೆ ದ್ರೋಹ ಮಾಡಿದ್ದಾರೆ.+
ಅವರು ನಿನ್ನ ಮೇಲೆ ಅರಚಿದ್ದಾರೆ.
ಅವರು ನಿನ್ನ ಹತ್ರ ಒಳ್ಳೇ ವಿಷ್ಯಗಳ ಬಗ್ಗೆ ಮಾತಾಡಿದ್ರೂ
ಅವ್ರನ್ನ ನಂಬಬೇಡ.
-
-
ಮೀಕ 7:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಿನ್ನ ಜೊತೆಗಾರನಲ್ಲಿ ನಂಬಿಕೆ ಇಡಬೇಡ,
ಆಪ್ತ ಸ್ನೇಹಿತನ ಮೇಲೆ ಭರವಸೆ ಇಡಬೇಡ.+
ನಿನ್ನ ಅಪ್ಪುಗೆಯಲ್ಲಿ ಮಲಗುವವಳಿಗೂ ಗುಟ್ಟು ಹೇಳಬೇಡ.
-