-
ಯೆರೆಮೀಯ 4:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಕಾಯಿಲೆಯಿಂದ ನರಳೋ ಹೆಂಗಸು ಅಳ್ತಿರೋ ತರ ಶಬ್ದ ನನಗೆ ಕೇಳ್ತಿದೆ,
ಮೊದಲ ಮಗು ಹುಟ್ಟುವಾಗ ಹೆಂಗಸು ಪಡೋ ನೋವಿನ ಶಬ್ದ ಕೇಳ್ತಿದೆ,
ಅದು ಚೀಯೋನ್ ಅನ್ನೋ ಹೆಂಗಸು ಉಸಿರು ಎಳ್ಕೊಳ್ತಿರೋ ಸದ್ದು.
ಅವಳು ತನ್ನ ಕೈಯನ್ನ ಮೇಲೆ ಎತ್ಕೊಂಡು,+
“ನನ್ನ ಗತಿಯನ್ನ ಏನು ಹೇಳಲಿ!
ಕೊಲೆಗಾರರಿಂದಾಗಿ ನನ್ನ ಶಕ್ತಿಯೆಲ್ಲ ಹೋಗಿಬಿಟ್ಟಿದೆ” ಅಂತಿದ್ದಾಳೆ.
-
-
ಯೆಹೆಜ್ಕೇಲ 7:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಇದ್ರಿಂದ ತಪ್ಪಿಸ್ಕೊಂಡವರು ಬೆಟ್ಟಗಳಿಗೆ ಹೋಗ್ತಾರೆ. ಅವ್ರಲ್ಲಿ ಒಬ್ಬೊಬ್ಬನೂ ತಾನು ಮಾಡಿದ ತಪ್ಪಿಗಾಗಿ ಕಣಿವೆಗಳಲ್ಲಿರೋ ಪಾರಿವಾಳಗಳ ತರ ಮುಲುಗ್ತಾನೆ.+
-
-
ಮೀಕ 1:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನನ್ನ ಗೋಳಾಟ ಗುಳ್ಳೆನರಿಗಳು ಊಳಿಡೋ ತರ ಇರುತ್ತೆ,
ನನ್ನ ಶೋಕ ಉಷ್ಟ್ರಪಕ್ಷಿಗಳ ಕೂಗಿನ ತರ ಇರುತ್ತೆ.
-