-
ಯೆಹೆಜ್ಕೇಲ 3:1-3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಮೇಲೆ ಆತನು ನನಗೆ “ಮನುಷ್ಯಕುಮಾರನೇ, ನಿನ್ನ ಮುಂದೆ ಇರೋ ಈ ಸುರುಳಿಯನ್ನ ತಿನ್ನು. ಆಮೇಲೆ ಇಸ್ರಾಯೇಲ್ಯರ ಹತ್ರ ಹೋಗಿ ಮಾತಾಡು”+ ಅಂದನು.
2 ನಾನು ಬಾಯಿ ತೆಗೆದಾಗ, ಆತನು ಸುರುಳಿಯನ್ನ ನನಗೆ ತಿನ್ನೋಕೆ ಕೊಟ್ಟನು. 3 ಆತನು ನನಗೆ “ಮನುಷ್ಯಕುಮಾರನೇ, ನಾನು ಕೊಡ್ತಿರೋ ಈ ಸುರುಳಿಯನ್ನ ತಿಂದು ಹೊಟ್ಟೆ ತುಂಬಿಸ್ಕೊ” ಅಂದನು. ಹಾಗಾಗಿ ನಾನು ಅದನ್ನ ತಿನ್ನೋಕೆ ಶುರುಮಾಡ್ದೆ. ಅದು ನನ್ನ ಬಾಯಲ್ಲಿ ಜೇನಿನಷ್ಟು ಸಿಹಿಯಾಗಿತ್ತು.+
-