ಜ್ಞಾನೋಕ್ತಿ 28:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ,+ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.+ ಯೆಶಾಯ 1:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಿನ್ನ ಅಧಿಕಾರಿಗಳು ಹಠಮಾರಿಗಳಾಗಿದ್ದಾರೆ, ಅವರು ಕಳ್ಳರ ಜೊತೆ ಕೈಜೊಡಿಸಿದ್ದಾರೆ.+ ಅವ್ರಲ್ಲಿ ಪ್ರತಿಯೊಬ್ಬರು ಲಂಚನ ಪ್ರೀತಿಸ್ತಾರೆ, ಉಡುಗೊರೆಗಳನ್ನ ಎದುರುನೋಡ್ತಾರೆ.+ ತಂದೆಯಿಲ್ಲದ ಮಕ್ಕಳಿಗೆ ಅವರು ನ್ಯಾಯ ಕೊಡಿಸಲ್ಲ,ವಿಧವೆಯರ ಮೊಕದ್ದಮೆ ಅವ್ರಿಗೆ ತಲುಪೋದೇ ಇಲ್ಲ.+ ಯಾಕೋಬ 5:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+
20 ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ,+ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.+
23 ನಿನ್ನ ಅಧಿಕಾರಿಗಳು ಹಠಮಾರಿಗಳಾಗಿದ್ದಾರೆ, ಅವರು ಕಳ್ಳರ ಜೊತೆ ಕೈಜೊಡಿಸಿದ್ದಾರೆ.+ ಅವ್ರಲ್ಲಿ ಪ್ರತಿಯೊಬ್ಬರು ಲಂಚನ ಪ್ರೀತಿಸ್ತಾರೆ, ಉಡುಗೊರೆಗಳನ್ನ ಎದುರುನೋಡ್ತಾರೆ.+ ತಂದೆಯಿಲ್ಲದ ಮಕ್ಕಳಿಗೆ ಅವರು ನ್ಯಾಯ ಕೊಡಿಸಲ್ಲ,ವಿಧವೆಯರ ಮೊಕದ್ದಮೆ ಅವ್ರಿಗೆ ತಲುಪೋದೇ ಇಲ್ಲ.+
4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+