11 ಹಾಗಾಗಿ ಯೆಹೋವನ ಕೋಪ ನನ್ನೊಳಗೆ ಧಗಧಗನೆ ಉರಿತಿದೆ,
ಅದನ್ನ ಅದುಮಿಟ್ಟೂ ಇಟ್ಟೂ ನನಗೆ ಸಾಕಾಯ್ತು.”+
“ಅದನ್ನ ಬೀದಿಯಲ್ಲಿರೋ ಮಕ್ಕಳ ಮೇಲೆ,
ಗುಂಪು ಕಟ್ಕೊಂಡಿರೋ ಯುವಕರ ಮೇಲೆ ಸುರಿದುಬಿಡು.+
ಗಂಡನ ಜೊತೆ ಹೆಂಡತಿಯನ್ನ, ವಯಸ್ಸಾದವರ ಜೊತೆ ಇನ್ನೂ ಜಾಸ್ತಿ ವಯಸ್ಸಾದವರನ್ನ
ಹೀಗೆ ಎಲ್ರನ್ನ ಹಿಡ್ಕೊಂಡು ಹೋಗ್ತಾರೆ.+