ಯೆರೆಮೀಯ 11:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ಸೈನ್ಯಗಳ ದೇವರಾದ ಯೆಹೋವ ನೀತಿಯಿಂದ ನ್ಯಾಯತೀರಿಸ್ತಾನೆ,ಆತನು ಅಂತರಾಳದ ಯೋಚನೆಗಳನ್ನ,* ಹೃದಯವನ್ನ ಪರೀಕ್ಷಿಸ್ತಾನೆ.+ ದೇವರೇ, ನೀನು ಅವ್ರಿಗೆ ಸೇಡು ತೀರಿಸೋದನ್ನ ನೋಡೋ ಅವಕಾಶ ನನಗೆ ಕೊಡು,ಯಾಕಂದ್ರೆ ನನ್ನ ಮೊಕದ್ದಮೆಯನ್ನ ನಿನ್ನ ಕೈಗೆ ಕೊಟ್ಟಿದ್ದೀನಿ. 1 ಪೇತ್ರ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.
20 ಆದ್ರೆ ಸೈನ್ಯಗಳ ದೇವರಾದ ಯೆಹೋವ ನೀತಿಯಿಂದ ನ್ಯಾಯತೀರಿಸ್ತಾನೆ,ಆತನು ಅಂತರಾಳದ ಯೋಚನೆಗಳನ್ನ,* ಹೃದಯವನ್ನ ಪರೀಕ್ಷಿಸ್ತಾನೆ.+ ದೇವರೇ, ನೀನು ಅವ್ರಿಗೆ ಸೇಡು ತೀರಿಸೋದನ್ನ ನೋಡೋ ಅವಕಾಶ ನನಗೆ ಕೊಡು,ಯಾಕಂದ್ರೆ ನನ್ನ ಮೊಕದ್ದಮೆಯನ್ನ ನಿನ್ನ ಕೈಗೆ ಕೊಟ್ಟಿದ್ದೀನಿ.
23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.