-
ಯೆಶಾಯ 11:6-9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ತೋಳ ಕುರಿಮರಿಯ ಜೊತೆ ವಾಸಿಸುತ್ತೆ,+
ಚಿರತೆ ಎಳೇ ಆಡಿನ ಜೊತೆ ಮಲಗುತ್ತೆ,
ಕರು, ಸಿಂಹ* ಮತ್ತು ಕೊಬ್ಬಿದ ಪ್ರಾಣಿ ಎಲ್ಲಾ ಒಟ್ಟಿಗೆ ಇರುತ್ತೆ,*+
ಇವೆಲ್ಲವುಗಳನ್ನ ಒಬ್ಬ ಚಿಕ್ಕ ಹುಡುಗ ಮುಂದೆ ನಿಂತು ನಡಿಸ್ತಾನೆ.
7 ಹಸು ಮತ್ತು ಕರಡಿ ಒಟ್ಟಿಗೆ ಮೇಯುತ್ತೆ,
ಅವುಗಳ ಮರಿಗಳು ಒಟ್ಟಿಗೆ ಮಲುಗುತ್ತೆ.
ಸಿಂಹ ಹೋರಿ ತರ ಹುಲ್ಲು ತಿನ್ನುತ್ತೆ.+
8 ಹಾಲು ಕುಡಿಯೋ ಮಗು ನಾಗರಹಾವಿನ ಹುತ್ತದ ಮೇಲೆ ಆಟ ಆಡುತ್ತೆ,
ಎದೆಹಾಲು ಬಿಟ್ಟಿರೋ ಮಗು ವಿಷಸರ್ಪದ ಹುತ್ತಕ್ಕೆ ಕೈಹಾಕುತ್ತೆ.
-
-
ಯೆಶಾಯ 65:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನನ್ನ ಪವಿತ್ರ ಬೆಟ್ಟದಲ್ಲೆಲ್ಲ ಅವು ಯಾರಿಗೂ ಹಾನಿಮಾಡಲ್ಲ, ಅವು ಯಾವುದನ್ನೂ ನಾಶಮಾಡಲ್ಲ”+ ಅಂತ ಯೆಹೋವ ಹೇಳ್ತಿದ್ದಾನೆ.
-