ಯೆರೆಮೀಯ 23:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವನ ಕಾಲದಲ್ಲಿ ಯೆಹೂದವನ್ನ ರಕ್ಷಿಸಲಾಗುತ್ತೆ,+ ಇಸ್ರಾಯೇಲ್ ಸುರಕ್ಷಿತವಾಗಿ ವಾಸಿಸುತ್ತೆ.+ ಆ ರಾಜನನ್ನ ‘ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ’+ ಅನ್ನೋ ಹೆಸ್ರಿಂದ ಕರಿತಾರೆ.” ಯೆರೆಮೀಯ 33:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆ ದಿನಗಳಲ್ಲಿ ಯೆಹೂದವನ್ನ ಕಾಪಾಡ್ತಾನೆ,+ ಯೆರೂಸಲೇಮ್ ಸುರಕ್ಷಿತವಾಗಿ ಇರುತ್ತೆ.+ ಆ ಪಟ್ಟಣವನ್ನ “ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ”+ ಅನ್ನೋ ಹೆಸ್ರಿಂದ ಕರಿತಾರೆ.’”
6 ಅವನ ಕಾಲದಲ್ಲಿ ಯೆಹೂದವನ್ನ ರಕ್ಷಿಸಲಾಗುತ್ತೆ,+ ಇಸ್ರಾಯೇಲ್ ಸುರಕ್ಷಿತವಾಗಿ ವಾಸಿಸುತ್ತೆ.+ ಆ ರಾಜನನ್ನ ‘ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ’+ ಅನ್ನೋ ಹೆಸ್ರಿಂದ ಕರಿತಾರೆ.”
16 ಆ ದಿನಗಳಲ್ಲಿ ಯೆಹೂದವನ್ನ ಕಾಪಾಡ್ತಾನೆ,+ ಯೆರೂಸಲೇಮ್ ಸುರಕ್ಷಿತವಾಗಿ ಇರುತ್ತೆ.+ ಆ ಪಟ್ಟಣವನ್ನ “ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ”+ ಅನ್ನೋ ಹೆಸ್ರಿಂದ ಕರಿತಾರೆ.’”