ಯೆಶಾಯ 29:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ತಮ್ಮ ಯೋಜನೆಗಳನ್ನ* ಯೆಹೋವನಿಂದನೇ ರಹಸ್ಯವಾಗಿಡೋಕೆ ಶತಪ್ರಯತ್ನ ಮಾಡುವವರ ಗತಿಯನ್ನ ಏನು ಹೇಳಲಿ.+ ಅವರು ಕತ್ತಲಲ್ಲಿ ತಮ್ಮ ಕೆಲಸಗಳನ್ನ ಮಾಡ್ತಾ“ನಮ್ಮನ್ನ ಯಾರು ನೋಡ್ತಾರೆ? ನಾವು ಏನ್ ಮಾಡ್ತೀವಿ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಮಾತಾಡ್ಕೊಳ್ತಾರೆ.+ ಯೆಹೆಜ್ಕೇಲ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಗ ಆತನು ನನಗೆ “ಇಸ್ರಾಯೇಲ್ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+
15 ತಮ್ಮ ಯೋಜನೆಗಳನ್ನ* ಯೆಹೋವನಿಂದನೇ ರಹಸ್ಯವಾಗಿಡೋಕೆ ಶತಪ್ರಯತ್ನ ಮಾಡುವವರ ಗತಿಯನ್ನ ಏನು ಹೇಳಲಿ.+ ಅವರು ಕತ್ತಲಲ್ಲಿ ತಮ್ಮ ಕೆಲಸಗಳನ್ನ ಮಾಡ್ತಾ“ನಮ್ಮನ್ನ ಯಾರು ನೋಡ್ತಾರೆ? ನಾವು ಏನ್ ಮಾಡ್ತೀವಿ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಮಾತಾಡ್ಕೊಳ್ತಾರೆ.+
9 ಆಗ ಆತನು ನನಗೆ “ಇಸ್ರಾಯೇಲ್ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+