-
ಯೆಹೆಜ್ಕೇಲ 33:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ನೀನು ಅವ್ರಿಗೆ ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ನಾಶವಾಗಿ ಹೋದ ಪಟ್ಟಣಗಳಲ್ಲಿ ವಾಸ ಮಾಡ್ತಿರೋರು ಕತ್ತಿಯಿಂದ ಸಾಯ್ತಾರೆ. ಬಯಲಲ್ಲಿ ಇರುವವ್ರನ್ನ ನಾನು ಕಾಡುಪ್ರಾಣಿಗಳಿಗೆ ಊಟವಾಗಿ ಕೊಡ್ತೀನಿ. ಭದ್ರ ಕೋಟೆಗಳಲ್ಲಿ ಮತ್ತು ಗುಹೆಗಳಲ್ಲಿ ಇರುವವರು ಕಾಯಿಲೆ ಬಿದ್ದು ಸಾಯ್ತಾರೆ.+
-