12 ಸಾಲ ತಗೊಂಡವನು ಬಡವನಾಗಿದ್ರೆ ಅವನು ಅಡ ಇಟ್ಟ ಕಂಬಳಿನ ನೀವು ಮಾರನೇ ದಿನದ ತನಕ ನಿಮ್ಮ ಹತ್ರ ಇಟ್ಕೊಬಾರದು.+ 13 ಅದನ್ನ ಅದೇ ದಿನ ಸೂರ್ಯ ಮುಳುಗಿದ ತಕ್ಷಣ ಅವನಿಗೆ ಕೊಟ್ಟುಬಿಡಬೇಕು. ಆಗ ಅವನು ಮಲಗೋವಾಗ ಅದನ್ನ ಹೊದ್ಕೊಂಡು+ ನಿಮ್ಮನ್ನ ಆಶೀರ್ವದಿಸ್ತಾನೆ. ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವನ ಮುಂದೆ ನೀವು ನೀತಿವಂತರಾಗಿ ಇರ್ತಿರ.