20 ಆದ್ರೆ ಒಬ್ಬ ನೀತಿವಂತ ಒಳ್ಳೇ ರೀತಿ ಜೀವಿಸೋದನ್ನ ಬಿಟ್ಟು ಕೆಟ್ಟದು ಮಾಡಿದ್ರೆ ನಾನು ಅವನ ಮೇಲೆ ಕಷ್ಟ ತರ್ತಿನಿ, ಆಗ ಅವನು ಸಾಯ್ತಾನೆ.+ ನೀನು ಅವನನ್ನ ಎಚ್ಚರಿಸದೇ ಇದ್ರೆ ಅವನಂತೂ ತನ್ನ ಪಾಪಕ್ಕಾಗಿ ಸಾಯ್ತಾನೆ, ಅವನ ಒಳ್ಳೇ ಕೆಲಸಗಳನ್ನ ನಾನು ನೆನಪಿಸ್ಕೊಳ್ಳಲ್ಲ. ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.+