ಯೆಹೆಜ್ಕೇಲ 3:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆದ್ರೆ ನೀನು ಒಬ್ಬ ಕೆಟ್ಟವನನ್ನ ಎಚ್ಚರಿಸಿದ ಮೇಲೂ ಅವನು ಕೆಟ್ಟತನ ಬಿಡದೆ ಅದನ್ನೇ ಮಾಡ್ತಾ ಇದ್ರೆ ಅವನು ತನ್ನ ತಪ್ಪಿಗಾಗಿ ಸಾಯ್ತಾನೆ, ಆದ್ರೆ ನೀನು ನಿನ್ನ ಜೀವ ಉಳಿಸ್ಕೊಳ್ತೀಯ.+ ಅ. ಕಾರ್ಯ 18:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ.
19 ಆದ್ರೆ ನೀನು ಒಬ್ಬ ಕೆಟ್ಟವನನ್ನ ಎಚ್ಚರಿಸಿದ ಮೇಲೂ ಅವನು ಕೆಟ್ಟತನ ಬಿಡದೆ ಅದನ್ನೇ ಮಾಡ್ತಾ ಇದ್ರೆ ಅವನು ತನ್ನ ತಪ್ಪಿಗಾಗಿ ಸಾಯ್ತಾನೆ, ಆದ್ರೆ ನೀನು ನಿನ್ನ ಜೀವ ಉಳಿಸ್ಕೊಳ್ತೀಯ.+
6 ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ.