ದಾನಿಯೇಲ 4:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಸರ್ವೋನ್ನತ ದೇವರು ನನ್ನ ವಿಷ್ಯದಲ್ಲಿ ಮಾಡಿರೋ ಸೂಚಕಕಾರ್ಯಗಳ ಬಗ್ಗೆ, ಅದ್ಭುತಗಳ ಬಗ್ಗೆ ಹೇಳೋಕೆ ನನಗೆ ತುಂಬ ಸಂತೋಷ ಆಗ್ತಿದೆ. 3 ಆತನ ಸೂಚಕಕಾರ್ಯಗಳು ಎಷ್ಟೋ ದೊಡ್ಡದು, ಆತನ ಅದ್ಭುತಗಳು ಎಷ್ಟೋ ಶ್ರೇಷ್ಠ! ಆತನ ಆಡಳಿತ ಶಾಶ್ವತವಾಗಿ ಇರುತ್ತೆ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+
2 ಸರ್ವೋನ್ನತ ದೇವರು ನನ್ನ ವಿಷ್ಯದಲ್ಲಿ ಮಾಡಿರೋ ಸೂಚಕಕಾರ್ಯಗಳ ಬಗ್ಗೆ, ಅದ್ಭುತಗಳ ಬಗ್ಗೆ ಹೇಳೋಕೆ ನನಗೆ ತುಂಬ ಸಂತೋಷ ಆಗ್ತಿದೆ. 3 ಆತನ ಸೂಚಕಕಾರ್ಯಗಳು ಎಷ್ಟೋ ದೊಡ್ಡದು, ಆತನ ಅದ್ಭುತಗಳು ಎಷ್ಟೋ ಶ್ರೇಷ್ಠ! ಆತನ ಆಡಳಿತ ಶಾಶ್ವತವಾಗಿ ಇರುತ್ತೆ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+