ದಾನಿಯೇಲ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಮೇಲೆ ರಾಜ ನೆಬೂಕದ್ನೆಚ್ಚರ ತನ್ನ ಆಸ್ಥಾನದ ಮುಖ್ಯ ಅಧಿಕಾರಿ ಅಶ್ಪೆನಜಗೆ ಇಸ್ರಾಯೇಲ್ಯರ ಕೆಲವು ಯುವಕರನ್ನ ಕರ್ಕೊಂಡು ಬರೋಕೆ ಹೇಳಿದ. ಮುಖ್ಯವಾಗಿ ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ ಸೇರಿದವ್ರನ್ನ ಕರ್ಕೊಂಡು ಬರೋಕೆ ಹೇಳಿದ.+ ದಾನಿಯೇಲ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವ್ರಲ್ಲಿ ಯೆಹೂದ ಕುಲಕ್ಕೆ ಸೇರಿದ ಕೆಲವು ಯುವಕರು ಇದ್ರು. ಅವ್ರ ಹೆಸ್ರು: ದಾನಿಯೇಲ,*+ ಹನನ್ಯ,* ಮೀಷಾಯೇಲ,* ಅಜರ್ಯ.*+
3 ಆಮೇಲೆ ರಾಜ ನೆಬೂಕದ್ನೆಚ್ಚರ ತನ್ನ ಆಸ್ಥಾನದ ಮುಖ್ಯ ಅಧಿಕಾರಿ ಅಶ್ಪೆನಜಗೆ ಇಸ್ರಾಯೇಲ್ಯರ ಕೆಲವು ಯುವಕರನ್ನ ಕರ್ಕೊಂಡು ಬರೋಕೆ ಹೇಳಿದ. ಮುಖ್ಯವಾಗಿ ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ ಸೇರಿದವ್ರನ್ನ ಕರ್ಕೊಂಡು ಬರೋಕೆ ಹೇಳಿದ.+
6 ಅವ್ರಲ್ಲಿ ಯೆಹೂದ ಕುಲಕ್ಕೆ ಸೇರಿದ ಕೆಲವು ಯುವಕರು ಇದ್ರು. ಅವ್ರ ಹೆಸ್ರು: ದಾನಿಯೇಲ,*+ ಹನನ್ಯ,* ಮೀಷಾಯೇಲ,* ಅಜರ್ಯ.*+