-
ಎಸ್ತೇರ್ 8:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಹಾಗಾಗಿ ಮೂರನೇ ತಿಂಗಳಾದ ಸೀವಾನ್* ತಿಂಗಳ 23ನೇ ದಿನ ರಾಜನ ಕಾರ್ಯದರ್ಶಿಗಳನ್ನ ಕರೆಸಿ ಮೊರ್ದೆಕೈ ಕೊಟ್ಟ ಆಜ್ಞೆನ ಅವ್ರಿಂದ ಬರೆಸಿದ್ರು. ಆ ಆಜ್ಞೆಯನ್ನ ಯೆಹೂದ್ಯರಿಗೆ, ಪ್ರಾಂತ್ಯಾಧಿಕಾರಿಗಳಿಗೆ,+ ರಾಜ್ಯಪಾಲರಿಗೆ, ಭಾರತದಿಂದ ಇಥಿಯೋಪ್ಯದ ತನಕ 127 ಪ್ರಾಂತ್ಯಗಳಲ್ಲಿದ್ದ* ಎಲ್ಲ ಅಧಿಕಾರಿಗಳಿಗೆ+ ಕೊಡಬೇಕಾಗಿತ್ತು. ಹಾಗಾಗಿ ಆ ಆಜ್ಞೆಯನ್ನ ಅವ್ರವ್ರ ಪ್ರಾಂತ್ಯದ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಹಾಗೂ ಯೆಹೂದ್ಯರಿಗೆ ಅವ್ರವ್ರ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಬರೆಸಿದ್ರು.
-
-
ದಾನಿಯೇಲ 3:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಆಮೇಲೆ ರಾಜ ನೆಬೂಕದ್ನೆಚ್ಚರ ದೇಶಾಧಿಪತಿಗಳಿಗೆ, ಮುಖ್ಯಸ್ಥರಿಗೆ, ರಾಜ್ಯಪಾಲರಿಗೆ, ಸಲಹೆಗಾರರಿಗೆ, ಖಜಾಂಚಿಗಳಿಗೆ, ನ್ಯಾಯಾಧೀಶರಿಗೆ, ಎಲ್ಲ ಪ್ರಾಂತ್ಯಗಳ ಕಾರ್ಯನಿರ್ವಾಹಕರಿಗೆ ತಾನು ನಿಲ್ಲಿಸಿದ ಮೂರ್ತಿಯ ಉದ್ಘಾಟನೆಗೆ ಬರೋಕೆ ಹೇಳಿ ಕಳಿಸಿದ.
-