8 ಹಾಮಾನ ರಾಜ ಅಹಷ್ವೇರೋಷನಿಗೆ “ನಿನ್ನ ಸಾಮ್ರಾಜ್ಯದಲ್ಲಿ ಒಂದು ಜನಾಂಗ ಇದೆ. ಅವರು ಎಲ್ಲ ಪ್ರಾಂತ್ಯಗಳಲ್ಲಿ*+ ಚದರಿಕೊಂಡಿದ್ದಾರೆ.+ ಅವ್ರ ನಿಯಮಗಳು ಬೇರೆ ಜನಾಂಗಗಳ ನಿಯಮಗಳ ತರ ಅಲ್ಲ. ಅವರು ರಾಜನ ನಿಯಮಗಳನ್ನೂ ಪಾಲಿಸಲ್ಲ. ಅವ್ರನ್ನ ಹಾಗೇ ಬಿಟ್ಟುಬಿಡೋದು ರಾಜನಿಗೆ ಒಳ್ಳೇದಲ್ಲ.
10 ಆ ಆಜ್ಞೆಗೆ ಸಹಿಹಾಕಿರೋದು ದಾನಿಯೇಲನಿಗೆ ಗೊತ್ತಾದ ತಕ್ಷಣ, ಅವನು ತನ್ನ ಮನೆಗೆ ಹೋದ. ಮಹಡಿಯ ಮೇಲೆ ಇರೋ ಕೋಣೆಯ ಕಿಟಕಿಗಳು ಯೆರೂಸಲೇಮಿನ ಕಡೆ ತೆರೆದಿತ್ತು.+ ಅವನು ಯಾವಾಗ್ಲೂ ಮಾಡ್ತಿದ್ದ ಹಾಗೇ ದಿನಕ್ಕೆ ಮೂರು ಸಾರಿ ಮಂಡಿಯೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಹೊಗಳಿದ.