ಯೆಶಾಯ 13:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬೆಳ್ಳಿಗೆ ಬೆಲೆಕೊಡದ,ಚಿನ್ನದ ಮೇಲೆ ಆಸೆಯಿಲ್ಲದ,ಮೇದ್ಯರನ್ನ ಅವ್ರ ವಿರುದ್ಧ ಎಬ್ಬಿಸ್ತೀನಿ.+ ಯೆರೆಮೀಯ 51:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 “ಬಾಣಗಳನ್ನ ಉಜ್ಜಿ,+ ವೃತ್ತಾಕಾರದ ಗುರಾಣಿಗಳನ್ನ ತಗೊಳ್ಳಿ.* ಯೆಹೋವ ಮೇದ್ಯರ ರಾಜರ ಮನಸ್ಸನ್ನ ಪ್ರಚೋದಿಸಿದ್ದಾನೆ,+ಯಾಕಂದ್ರೆ ಆತನಿಗೆ ಬಾಬೆಲನ್ನ ನಾಶ ಮಾಡಬೇಕನ್ನೋ ಉದ್ದೇಶ ಇದೆ. ಯೆಹೋವ ಸೇಡು ತೀರಿಸ್ತಿದ್ದಾನೆ, ತನ್ನ ಆಲಯಕ್ಕಾಗಿ ಆತನು ಸೇಡು ತೀರಿಸ್ತಿದ್ದಾನೆ. ದಾನಿಯೇಲ 7:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಮೇಲೆ ನಾನು ಎರಡನೇ ಪ್ರಾಣಿ ನೋಡಿದೆ. ಅದು ಕರಡಿ ತರ ಇತ್ತು.+ ಅದು ತನ್ನ ಒಂದು ಕಾಲನ್ನ ಎತ್ಕೊಂಡಿತ್ತು. ಅದ್ರ ಹಲ್ಲುಗಳ ಮಧ್ಯ ಮೂರು ಪಕ್ಕೆಲುಬು ಇತ್ತು. ಅದಕ್ಕೆ ‘ಎದ್ದೇಳು, ಇನ್ನೂ ಹೆಚ್ಚು ಮಾಂಸ ತಿನ್ನು’ ಅಂತ ಹೇಳಲಾಯ್ತು.+ ದಾನಿಯೇಲ 8:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನೀನು ನೋಡಿದ ಆ ಎರಡು ಕೊಂಬಿದ್ದ ಟಗರು ಮೇದ್ಯ ಮತ್ತು ಪರ್ಶಿಯದ ರಾಜರನ್ನ ಸೂಚಿಸುತ್ತೆ.+
11 “ಬಾಣಗಳನ್ನ ಉಜ್ಜಿ,+ ವೃತ್ತಾಕಾರದ ಗುರಾಣಿಗಳನ್ನ ತಗೊಳ್ಳಿ.* ಯೆಹೋವ ಮೇದ್ಯರ ರಾಜರ ಮನಸ್ಸನ್ನ ಪ್ರಚೋದಿಸಿದ್ದಾನೆ,+ಯಾಕಂದ್ರೆ ಆತನಿಗೆ ಬಾಬೆಲನ್ನ ನಾಶ ಮಾಡಬೇಕನ್ನೋ ಉದ್ದೇಶ ಇದೆ. ಯೆಹೋವ ಸೇಡು ತೀರಿಸ್ತಿದ್ದಾನೆ, ತನ್ನ ಆಲಯಕ್ಕಾಗಿ ಆತನು ಸೇಡು ತೀರಿಸ್ತಿದ್ದಾನೆ.
5 ಆಮೇಲೆ ನಾನು ಎರಡನೇ ಪ್ರಾಣಿ ನೋಡಿದೆ. ಅದು ಕರಡಿ ತರ ಇತ್ತು.+ ಅದು ತನ್ನ ಒಂದು ಕಾಲನ್ನ ಎತ್ಕೊಂಡಿತ್ತು. ಅದ್ರ ಹಲ್ಲುಗಳ ಮಧ್ಯ ಮೂರು ಪಕ್ಕೆಲುಬು ಇತ್ತು. ಅದಕ್ಕೆ ‘ಎದ್ದೇಳು, ಇನ್ನೂ ಹೆಚ್ಚು ಮಾಂಸ ತಿನ್ನು’ ಅಂತ ಹೇಳಲಾಯ್ತು.+