ವಿಮೋಚನಕಾಂಡ 9:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೆ ನಿನಗೆ ನನ್ನ ಶಕ್ತಿ ತೋರಿಸಬೇಕು, ಇಡೀ ಭೂಮೀಲಿ ನನ್ನ ಹೆಸರನ್ನ ತಿಳಿಸಬೇಕು ಅಂತಾನೇ ನಿನ್ನನ್ನ ಇನ್ನೂ ಜೀವಂತ ಬಿಟ್ಟಿದ್ದೀನಿ.+ ನೆಹೆಮೀಯ 9:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಫರೋಹನ, ಅವನ ಸೇವಕರ, ಅವನ ದೇಶದ ಎಲ್ಲ ಜನ್ರ ವಿರುದ್ಧ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ನೀನು ಮಾಡ್ದೆ.+ ಯಾಕಂದ್ರೆ ನಿನ್ನ ಜನ್ರ ಜೊತೆ ಅವ್ರು ದುರಹಂಕಾರದಿಂದ ನಡ್ಕೊಂಡ್ರು ಅಂತ ನಿನಗೆ ಗೊತ್ತಿತ್ತು.+ ಹಾಗೆ ಮಾಡಿ ನಿನಗಾಗಿ ಹೆಸ್ರು ಮಾಡ್ಕೊಂಡೆ. ಆ ಹೆಸ್ರು ಇವತ್ತಿಗೂ ಇದೆ.+ ಕೀರ್ತನೆ 106:7, 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ. ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+ 8 ಆದ್ರೆ ಆತನು ತನ್ನ ಹೆಸ್ರಿನ ಕಾರಣ ಅವ್ರನ್ನ ರಕ್ಷಿಸಿದ,+ತನ್ನ ಮಹಾಶಕ್ತಿ ತೋರಿಸೋಕೆ ಹೀಗೆ ಮಾಡಿದ.+
16 ಆದ್ರೆ ನಿನಗೆ ನನ್ನ ಶಕ್ತಿ ತೋರಿಸಬೇಕು, ಇಡೀ ಭೂಮೀಲಿ ನನ್ನ ಹೆಸರನ್ನ ತಿಳಿಸಬೇಕು ಅಂತಾನೇ ನಿನ್ನನ್ನ ಇನ್ನೂ ಜೀವಂತ ಬಿಟ್ಟಿದ್ದೀನಿ.+
10 ಫರೋಹನ, ಅವನ ಸೇವಕರ, ಅವನ ದೇಶದ ಎಲ್ಲ ಜನ್ರ ವಿರುದ್ಧ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ನೀನು ಮಾಡ್ದೆ.+ ಯಾಕಂದ್ರೆ ನಿನ್ನ ಜನ್ರ ಜೊತೆ ಅವ್ರು ದುರಹಂಕಾರದಿಂದ ನಡ್ಕೊಂಡ್ರು ಅಂತ ನಿನಗೆ ಗೊತ್ತಿತ್ತು.+ ಹಾಗೆ ಮಾಡಿ ನಿನಗಾಗಿ ಹೆಸ್ರು ಮಾಡ್ಕೊಂಡೆ. ಆ ಹೆಸ್ರು ಇವತ್ತಿಗೂ ಇದೆ.+
7 ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ. ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+ 8 ಆದ್ರೆ ಆತನು ತನ್ನ ಹೆಸ್ರಿನ ಕಾರಣ ಅವ್ರನ್ನ ರಕ್ಷಿಸಿದ,+ತನ್ನ ಮಹಾಶಕ್ತಿ ತೋರಿಸೋಕೆ ಹೀಗೆ ಮಾಡಿದ.+