9 ಆ ನಾಲ್ಕು ಕೊಂಬುಗಳಲ್ಲಿ ಒಂದು ಕೊಂಬಿಗೆ ಇನ್ನೊಂದು ಚಿಕ್ಕ ಕೊಂಬು ಬಂತು. ಅದು ದಕ್ಷಿಣದ ಕಡೆಗೆ, ಪೂರ್ವದ ಕಡೆಗೆ, ಅಂದವಾದ* ದೇಶದ ಕಡೆಗೆ ಬೆಳೀತಾ ತನ್ನ ಶಕ್ತಿ ತೋರಿಸೋಕೆ ಶುರು ಮಾಡಿತು.+
16 ದಕ್ಷಿಣ ರಾಜನ ವಿರುದ್ಧ ಬರುವವನು* ತನ್ನಿಷ್ಟ ಬಂದ ಹಾಗೆ ಮಾಡ್ತಾನೆ. ಅವನ ಮುಂದೆ ಯಾರೂ ನಿಲ್ಲಲ್ಲ. ಅವನು ಅಂದವಾದ* ದೇಶದಲ್ಲಿ+ ನಿಂತ್ಕೊಳ್ತಾನೆ, ಅವನಿಗೆ ನಾಶ ಮಾಡೋ ಶಕ್ತಿ ಇರುತ್ತೆ.