17 ಹಾಗಾಗಿ ಅವನು ನಾನು ನಿಂತಲ್ಲಿಗೆ ಬಂದ. ಅವನು ಬಂದಾಗ ನಾನು ಹೆದರಿ ಅಡ್ಡಬಿದ್ದೆ. ಅವನು ನನಗೆ “ಮನುಷ್ಯಕುಮಾರ, ಈ ದರ್ಶನ ಕಡೇ ಕಾಲದಲ್ಲಿ ನಡಿಯುತ್ತೆ ಅಂತ ನೀನು ಅರ್ಥಮಾಡ್ಕೊ”+ ಅಂದ.
26 ಸಾಯಂಕಾಲಗಳ, ಬೆಳಿಗ್ಗೆಗಳ ವಿಷ್ಯದ ಬಗ್ಗೆ ದರ್ಶನದಲ್ಲಿ ಏನು ಹೇಳಲಾಯ್ತೋ ಅದು ಸತ್ಯ. ಆದ್ರೆ ನೀನು ಈ ದರ್ಶನವನ್ನ ರಹಸ್ಯವಾಗಿ ಇಡಬೇಕು. ಯಾಕಂದ್ರೆ ಅದು ಇವತ್ತಿಂದ ತುಂಬ ದಿನ ಕಳೆದ ಮೇಲೆ ನಿಜ ಆಗುತ್ತೆ.”+