2 ಅರಸು 17:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವರು ತಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ಮುರಿತಾ ಹೋದ್ರು. ಅಚ್ಚಲ್ಲಿ ಹೊಯ್ದು ಮಾಡಿದ ಎರಡು ಕರುಗಳ+ ಮೂರ್ತಿಗಳನ್ನ, ಪೂಜಾಕಂಬವನ್ನ*+ ಮಾಡ್ಕೊಂಡ್ರು. ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬೀಳ್ತಾ,+ ಬಾಳನನ್ನ ಆರಾಧಿಸಿದ್ರು.+ ಹೋಶೇಯ 11:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವರು* ಅವನನ್ನ ಕರಿತಾನೇ ಇದ್ರು,ಆದ್ರೆ ಅವನು ಅವ್ರಿಂದ ಇನ್ನೂ ದೂರದೂರ ಹೋಗ್ತಾ ಇದ್ದ.+ ಅವನು ಬಾಳ್ ಮೂರ್ತಿಗಳಿಗೆ ಬಲಿ ಕೊಡ್ತಾ ಇದ್ದ,+ಕೆತ್ತಿದ ಮೂರ್ತಿಗಳಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದ.+
16 ಅವರು ತಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ಮುರಿತಾ ಹೋದ್ರು. ಅಚ್ಚಲ್ಲಿ ಹೊಯ್ದು ಮಾಡಿದ ಎರಡು ಕರುಗಳ+ ಮೂರ್ತಿಗಳನ್ನ, ಪೂಜಾಕಂಬವನ್ನ*+ ಮಾಡ್ಕೊಂಡ್ರು. ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬೀಳ್ತಾ,+ ಬಾಳನನ್ನ ಆರಾಧಿಸಿದ್ರು.+
2 ಅವರು* ಅವನನ್ನ ಕರಿತಾನೇ ಇದ್ರು,ಆದ್ರೆ ಅವನು ಅವ್ರಿಂದ ಇನ್ನೂ ದೂರದೂರ ಹೋಗ್ತಾ ಇದ್ದ.+ ಅವನು ಬಾಳ್ ಮೂರ್ತಿಗಳಿಗೆ ಬಲಿ ಕೊಡ್ತಾ ಇದ್ದ,+ಕೆತ್ತಿದ ಮೂರ್ತಿಗಳಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದ.+