-
ಯೆರೆಮೀಯ 31:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 “ಎಫ್ರಾಯೀಮ ಗೋಳಾಡೋದನ್ನ ಕಿವಿಯಾರೆ ಕೇಳಿಸ್ಕೊಂಡಿದ್ದೀನಿ,
ಅವನು ಹೀಗಂದ ‘ನೊಗಕ್ಕೆ ಕಟ್ಟಿ ಪಳಗಿಸಿರದ ಎಳೆ ಹೋರಿ ತರ ನಾನಿದ್ದೆ,
ನನ್ನನ್ನ ತಿದ್ದಿದೆ, ನಾನು ತಿದ್ಕೊಂಡೆ.
ನನ್ನನ್ನ ಮತ್ತೆ ನಿನ್ನ ಹತ್ರ ಕರ್ಕೊ, ನಾನು ಮನಸಾರೆ ವಾಪಸ್ ಬರ್ತಿನಿ.
ಯಾಕಂದ್ರೆ ಯೆಹೋವನೇ, ನೀನೇ ನನ್ನ ದೇವರು.
-