ಯೋವೇಲ 2:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಯೆಹೋವನ ಮಹಾದಿನ, ಭಯವಿಸ್ಮಯಕಾರಿ ದಿನ ಬರೋದಕ್ಕೆ ಮುಂಚೆ+ಸೂರ್ಯ ಕತ್ತಲಾಗ್ತಾನೆ, ಚಂದ್ರ ರಕ್ತದ ಹಾಗೆ ಕೆಂಪಾಗ್ತಾನೆ.+ ಮತ್ತಾಯ 24:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಆ ದಿನಗಳ ಕಷ್ಟ ಮುಗಿದ ತಕ್ಷಣ ಸೂರ್ಯ ಕತ್ತಲಾಗ್ತಾನೆ.+ ಚಂದ್ರ ಬೆಳಕು ಕೊಡಲ್ಲ, ನಕ್ಷತ್ರಗಳು ಆಕಾಶದಿಂದ ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ.+ ಲೂಕ 21:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅಷ್ಟೇ ಅಲ್ಲ ಸೂರ್ಯ, ಚಂದ್ರ, ನಕ್ಷತ್ರಗಳಲ್ಲೂ+ ಸೂಚನೆ ಕಾಣಿಸುತ್ತೆ. ಸಮುದ್ರದ ಗರ್ಜನೆ ಕೇಳಿ, ಅದು ಅಲ್ಲೋಲಕಲ್ಲೋಲ ಆಗಿರೋದನ್ನ ನೋಡಿ ದೇಶಗಳ ಜನ ತಪ್ಪಿಸ್ಕೊಳ್ಳೋಕೆ ಪ್ರಯತ್ನಿಸಿದ್ರೂ ಅವ್ರಿಗೆ ದಾರಿ ಕಾಣಲ್ಲ. ಪ್ರಕಟನೆ 9:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+
29 ಆ ದಿನಗಳ ಕಷ್ಟ ಮುಗಿದ ತಕ್ಷಣ ಸೂರ್ಯ ಕತ್ತಲಾಗ್ತಾನೆ.+ ಚಂದ್ರ ಬೆಳಕು ಕೊಡಲ್ಲ, ನಕ್ಷತ್ರಗಳು ಆಕಾಶದಿಂದ ಬೀಳ್ತವೆ. ಆಕಾಶದ ಶಕ್ತಿಗಳು ನಡುಗ್ತವೆ.+
25 ಅಷ್ಟೇ ಅಲ್ಲ ಸೂರ್ಯ, ಚಂದ್ರ, ನಕ್ಷತ್ರಗಳಲ್ಲೂ+ ಸೂಚನೆ ಕಾಣಿಸುತ್ತೆ. ಸಮುದ್ರದ ಗರ್ಜನೆ ಕೇಳಿ, ಅದು ಅಲ್ಲೋಲಕಲ್ಲೋಲ ಆಗಿರೋದನ್ನ ನೋಡಿ ದೇಶಗಳ ಜನ ತಪ್ಪಿಸ್ಕೊಳ್ಳೋಕೆ ಪ್ರಯತ್ನಿಸಿದ್ರೂ ಅವ್ರಿಗೆ ದಾರಿ ಕಾಣಲ್ಲ.
2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+