16 ನೀವು ನಿಮ್ಮನ್ನ ತೊಳ್ಕೊಂಡು ಶುದ್ಧಮಾಡ್ಕೊಳ್ಳಿ,+
ನನ್ನ ಕಣ್ಮುಂದಿಂದ ನಿಮ್ಮ ಕೆಟ್ಟ ಕೆಲಸಗಳನ್ನ ದೂರತಳ್ಳಿ,
ಕೆಟ್ಟದ್ದು ಮಾಡೋದನ್ನ ನಿಲ್ಲಿಸಿ.+
17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+
ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,
ತಂದೆಯಿಲ್ಲದ ಮಗುವಿನ ಹಕ್ಕುಗಳಿಗಾಗಿ ಹೋರಾಡಿ,
ವಿಧವೆ ಪರವಾಗಿ ವಾದಿಸಿ.”+