ಅರಣ್ಯಕಾಂಡ 25:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ+ ಇದ್ದಾಗ ಮೋವಾಬಿನ ಸ್ತ್ರೀಯರ ಜೊತೆ ಸಂಬಂಧ ಇಟ್ಕೊಂಡ್ರು.+ ಅರಣ್ಯಕಾಂಡ 33:48, 49 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 48 ಕೊನೆಗೆ ಅವರು ಅಬಾರೀಮ್ ಬೆಟ್ಟಗಳಿಂದ ಹೋಗಿ ಯೆರಿಕೋ ಪಟ್ಟಣದ ಹತ್ರ ಯೋರ್ದನ್ ನದಿ ಪಕ್ಕದಲ್ಲಿ+ ಇರೋ ಮೋವಾಬ್ ಬಯಲು ಪ್ರದೇಶಗಳಲ್ಲಿ ಉಳ್ಕೊಂಡ್ರು. 49 ಅವರು ಮೋವಾಬ್ ಬಯಲು ಪ್ರದೇಶಗಳಲ್ಲಿ ಯೋರ್ದನ್ ತೀರದುದ್ದಕ್ಕೂ ಅಂದ್ರೆ ಬೇತ್-ಯೆಷಿಮೋತಿಂದ ಹಿಡಿದು ಆಬೇಲ್-ಶಿಟ್ಟೀಮಿನ+ ತನಕ ಉಳ್ಕೊಂಡ್ರು.
48 ಕೊನೆಗೆ ಅವರು ಅಬಾರೀಮ್ ಬೆಟ್ಟಗಳಿಂದ ಹೋಗಿ ಯೆರಿಕೋ ಪಟ್ಟಣದ ಹತ್ರ ಯೋರ್ದನ್ ನದಿ ಪಕ್ಕದಲ್ಲಿ+ ಇರೋ ಮೋವಾಬ್ ಬಯಲು ಪ್ರದೇಶಗಳಲ್ಲಿ ಉಳ್ಕೊಂಡ್ರು. 49 ಅವರು ಮೋವಾಬ್ ಬಯಲು ಪ್ರದೇಶಗಳಲ್ಲಿ ಯೋರ್ದನ್ ತೀರದುದ್ದಕ್ಕೂ ಅಂದ್ರೆ ಬೇತ್-ಯೆಷಿಮೋತಿಂದ ಹಿಡಿದು ಆಬೇಲ್-ಶಿಟ್ಟೀಮಿನ+ ತನಕ ಉಳ್ಕೊಂಡ್ರು.