ಮತ್ತಾಯ 26:67 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 67 ಆಮೇಲೆ ಆತನ ಮುಖಕ್ಕೆ ಉಗುಳಿ+ ಗುದ್ದಿದ್ರು.+ ಇನ್ನು ಕೆಲವರು ಆತನ ಮುಖಕ್ಕೆ ಹೊಡೆದು+ ಯೋಹಾನ 18:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಗ ಪಕ್ಕದಲ್ಲಿ ನಿಂತಿದ್ದ ಕಾವಲುಗಾರ ಯೇಸು ಕೆನ್ನೆಗೆ ಹೊಡೆದು+ “ಮುಖ್ಯ ಪುರೋಹಿತನ ಹತ್ರ ಹೀಗಾ ಮಾತಾಡೋದು?” ಅಂದ. ಯೋಹಾನ 19:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 “ಯೆಹೂದ್ಯರ ರಾಜನಿಗೆ ಜೈ!” ಅಂತ ಗೇಲಿಮಾಡ್ತಾ ಇದ್ರು. ಕೆನ್ನೆಗೆ ಹೊಡಿತಾ ಇದ್ರು.+