ಯೆಶಾಯ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.
6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.