ಮತ್ತಾಯ 27:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅವನು ಆ ಬೆಳ್ಳಿ ನಾಣ್ಯಗಳನ್ನ ದೇವಾಲಯದಲ್ಲಿ ಎಸೆದುಬಿಟ್ಟು ಹೋಗಿ ನೇಣು ಹಾಕೊಂಡ.+ 6 ಆದ್ರೆ ಮುಖ್ಯ ಪುರೋಹಿತರು ಆ ಬೆಳ್ಳಿ ನಾಣ್ಯಗಳನ್ನ ತಗೊಂಡು “ಇದನ್ನ ದೇವಾಲಯದ ಕಾಣಿಕೆ ಪೆಟ್ಟಿಗೆಗೆ ಹಾಕೋದು ಸರಿಯಲ್ಲ. ಯಾಕಂದ್ರೆ ಇದು ರಕ್ತದ ಹಣ” ಅಂದ್ರು. ಅ. ಕಾರ್ಯ 1:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+
5 ಅವನು ಆ ಬೆಳ್ಳಿ ನಾಣ್ಯಗಳನ್ನ ದೇವಾಲಯದಲ್ಲಿ ಎಸೆದುಬಿಟ್ಟು ಹೋಗಿ ನೇಣು ಹಾಕೊಂಡ.+ 6 ಆದ್ರೆ ಮುಖ್ಯ ಪುರೋಹಿತರು ಆ ಬೆಳ್ಳಿ ನಾಣ್ಯಗಳನ್ನ ತಗೊಂಡು “ಇದನ್ನ ದೇವಾಲಯದ ಕಾಣಿಕೆ ಪೆಟ್ಟಿಗೆಗೆ ಹಾಕೋದು ಸರಿಯಲ್ಲ. ಯಾಕಂದ್ರೆ ಇದು ರಕ್ತದ ಹಣ” ಅಂದ್ರು.
18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+