-
ಮಲಾಕಿ 1:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 “ಸೈನ್ಯಗಳ ದೇವರಾದ ಯೆಹೋವನ ಹೆಸ್ರನ್ನ ಅವಮಾನಿಸೋ ಪುರೋಹಿತರೇ,+ ನಾನು ನಿಮಗೆ ಕೇಳೋದು ಏನಂದ್ರೆ: ‘ಮಗ ತಂದೆಯನ್ನ ಗೌರವಿಸ್ತಾನೆ.+ ಸೇವಕ ಯಜಮಾನನಿಗೆ ಭಯಪಡ್ತಾನೆ. ನಾನು ನಿಮ್ಮ ತಂದೆಯಾಗಿದ್ರೆ,+ ನೀವು ನನಗೆ ಕೊಡಬೇಕಾದ ಗೌರವ ಯಾಕೆ ಕೊಡ್ತಿಲ್ಲ?+ ನಾನು ನಿಮ್ಮ ಯಜಮಾನನಾಗಿದ್ರೆ,* ನೀವ್ಯಾಕೆ ನನಗೆ ಭಯಪಡ್ತಿಲ್ಲ?’*
‘ಆದ್ರೆ ನೀವು “ನಾವು ನಿನ್ನ ಹೆಸ್ರನ್ನ ಹೇಗೆ ಅಸಡ್ಡೆ ಮಾಡಿದ್ದೀವಿ?” ಅಂತ ಕೇಳ್ತೀರ’
-