2 ಸಮುವೇಲ 12:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆಮೇಲೆ ದಾವೀದ ತನ್ನ ಹೆಂಡತಿಯಾದ ಬತ್ಷೆಬೆಯನ್ನ+ ಸಮಾಧಾನ ಮಾಡಿದ. ಅವಳ ಹತ್ರ ಹೋಗಿ ಅವಳ ಜೊತೆ ಮಲಗಿಕೊಂಡ. ಅವಳಿಗೆ ಒಂದು ಗಂಡು ಮಗು ಹುಟ್ಟಿತು. ಅವನಿಗೆ ಸೊಲೊಮೋನ*+ ಅಂತ ಹೆಸ್ರಿಟ್ರು. ಯೆಹೋವ ಅವನನ್ನ ಪ್ರೀತಿಸಿದ.+ 1 ಪೂರ್ವಕಾಲವೃತ್ತಾಂತ 3:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು+ ಶಿಮ್ಮ, ಶೋಬಾಬ್, ನಾತಾನ,+ ಸೊಲೊಮೋನ.+ ಅಮ್ಮೀಯೇಲನ ಮಗಳಾದ ಬತ್ಷೆಬೆ+ ಈ ನಾಲ್ಕು ಮಕ್ಕಳ ತಾಯಿ.
24 ಆಮೇಲೆ ದಾವೀದ ತನ್ನ ಹೆಂಡತಿಯಾದ ಬತ್ಷೆಬೆಯನ್ನ+ ಸಮಾಧಾನ ಮಾಡಿದ. ಅವಳ ಹತ್ರ ಹೋಗಿ ಅವಳ ಜೊತೆ ಮಲಗಿಕೊಂಡ. ಅವಳಿಗೆ ಒಂದು ಗಂಡು ಮಗು ಹುಟ್ಟಿತು. ಅವನಿಗೆ ಸೊಲೊಮೋನ*+ ಅಂತ ಹೆಸ್ರಿಟ್ರು. ಯೆಹೋವ ಅವನನ್ನ ಪ್ರೀತಿಸಿದ.+
5 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು+ ಶಿಮ್ಮ, ಶೋಬಾಬ್, ನಾತಾನ,+ ಸೊಲೊಮೋನ.+ ಅಮ್ಮೀಯೇಲನ ಮಗಳಾದ ಬತ್ಷೆಬೆ+ ಈ ನಾಲ್ಕು ಮಕ್ಕಳ ತಾಯಿ.